Subject : Current Affairs
ಶಾಂಘೈ ಕೋಪರೇಷನ್ ಆರ್ಗಾನೈಝಷನ್ 2023

2023 ರ ಶಾಂಘೈ ಸಹಕಾರ ಸಂಸ್ಥೆ
SCO ವಿದೇಶಾಂಗ ಸಚಿವರ ಸಭೆ - ಗೋವಾ ದಲ್ಲಿ ನಡೆಯಿತು,
SCO ಮುಖ್ಯಸ್ಥರ ಸಮಾವೇಶ- ಭಾರತ(ವೇರ್ಚುಯಲ್ ಸಭೆ ) ದಲ್ಲಿ ನಡೆಯಿತು,
SCO(ಹೆಡ್ ಆಫ್ ಗವರ್ನಮೆಂಟ್ ) ಸಭೆ -
ಕಿರ್ಗಿಸ್ತಾನ ದೇಶದ ಭೀಸ್ಟೇಕ್ ನಲ್ಲಿ ನಡೆಯಿತು,