Subject : Current Affairs
G7 ದೇಶಗಳ ಸಮಾವೇಶ 2023

G7 ದೇಶಗಳ ಸಮಾವೇಶ 2023 -ಜಪಾನ್
49ನೇ ಸಮಾವೇಶ ಮೇ 19 ರಿಂದ 21ರವರೆಗೆ 3 ದಿನಗಳ ಸಮಾವೇಶ ಜಪಾನ್ ದೇಶದ ಹಿರೋಶಿಮಾ ನಗರದಲ್ಲಿ ನಡೆಯಿತು
ಗ್ರೂಪ್ ಆಫ್ 7 (G7) ಶೃಂಗಸಭೆಯು G7 ಸದಸ್ಯ ರಾಷ್ಟ್ರಗಳು
#ಫ್ರಾನ್ಸ್,
# USA
#UK,
# ಜರ್ಮನಿ,
#ಜಪಾನ್,
#ಇಟಲಿ
# ಕೆನಡಾ
G7 ರಾಷ್ಟ್ರಗಳ ನಾಯಕರಿಗಾಗಿ ವಾರ್ಷಿಕವಾಗಿ ನಡೆಯುವ ಅಂತಾರಾಷ್ಟ್ರೀಯ ವೇದಿಕೆಯಾಗಿದೆ.
48 ನೇ ಸಮಾವೇಶ -ಜೆರ್ಮನಿ 2022 ರಲ್ಲಿ ನಡೆಯಿತು
50 ನೇ ಸಮಾವೇಶ ( 2024)
ಇಟಲಿಯಲ್ಲಿ ನಡೆಯಲಿದೆ.
51 ನೇ ಸಮಾವೇಶ (2025) ಕೆನಡಾ ದಲ್ಲಿ ನಡೆಯಲಿದೆ.