Subject : ಭೂಗೋಳ ಶಾಸ್ತ್ರ
ವಿಶ್ವ ಜೌಗು ಪ್ರದೇಶ ದಿನ -02.02.2024

ವಿಶ್ವ ಜೌಗು ಪ್ರದೇಶ ದಿನ
ಫೆಬ್ರವರಿ . 2. 2024
(WWD-ವರ್ಲ್ಡ್ ವೇಟ್ ಲ್ಯಾಂಡ್ ಡೇ )
ಸ್ಥಳ:- ಮಧ್ಯಪ್ರದೇಶದ ಇಂದೋರ್‌ನ ಸಿರ್ಪುರ್
ಅತಿಥಿ:- ಮುಸೊಂಡಾ ಮುಂಬಾ
(ರಾಮ್‌ಸರ್ ಕನ್ವೆನ್ಶನ್‌ನ ಸೆಕ್ರೆಟರಿ ಜನರಲ್ )
2024 ರ ಥೀಮ್ :- 'ವೆಟ್‌ಲ್ಯಾಂಡ್ಸ್ ಮತ್ತು Human wellbeing'
ಭಾರತದ ಮೊದಲ ರಾಮ್ ಸರ್ ತಾಣಗಳು :-
ಒರಿಸ್ಸಾ ರಾಜ್ಯದ ಚಿಲ್ಕ ಸರೋವರವು ಹಾಗೂ ರಾಜಸ್ಥಾನದ ಕೀಯಲಾಡಿಯೋ ನ್ಯಾಷನಲ್ ಪಾರ್ಕ್ ಗಳು
ಪ್ರಸ್ತುತ ರಾಮ್ ಸರ್ ತಾಣಗಳ ಸಂಖ್ಯೆ: 80 ( ಮೊದಲು 75)
ಹೊಸದಾಗಿ ಸೇರ್ಪಡೆಗೊಂಡ ರಾಮ್ ಸರ್ ತಾಣಗಳ ಸಂಖ್ಯೆ :- 5
ಪ್ರಸ್ತುತ ಕರ್ನಾಟಕದ ರಾಮ್ ಸರ್ ತಾಣಗಳು:-4
ಕರ್ನಾಟಕದ ಮೊದಲ ರಾಮ್ ಸರ್ ತಾಣ:- ರಂಗನತಿಟ್ಟು ಪಕ್ಷಿಧಾಮ ಮಂಡ್ಯ (2022 ರಲ್ಲಿ ಸೇರ್ಪಡೆ)
ಹೊಸದಾಗಿ ಸೇರ್ಪಡೆಗೊಂಡ ರಾಮ್ ಸರ್ ತಾಣಗಳು:-
1.ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು (ವಿಜಯನಗರ)
2.ಅಘನಾಶಿನಿ ನದೀಮುಖ (ಉತ್ತರ ಕನ್ನಡ)
3.ಮಾಗಡಿ ಕೆರೆ ಸಂರಕ್ಷಣಾ ಮೀಸಲು (ಗದಗ)
ತಮಿಳುನಾಡಿನ ಹೊಸದಾಗಿ ಸೇರ್ಪಡೆಗೊಂಡ ರಾಮಸಾರ್ ತಾಣಗಳು :-2
1.ಕರೈವೆಟ್ಟಿ ಪಕ್ಷಿಧಾಮ
2.ಲಾಂಗ್‌ವುಡ್ ಶೋಲಾ ರಿಸರ್ವ್ ಫಾರೆಸ್ಟ್
ಆಚರಣೆ:- 2 ನೇ ಫೆಬ್ರವರಿ 1971 ರಂದು ತೇವಭೂಮಿಗಳ ಮೇಲಿನ ಈ ಅಂತರರಾಷ್ಟ್ರೀಯ ಒಪ್ಪಂದವನ್ನು ಅಳವಡಿಸಿಕೊಂಡ ನೆನಪಿಗಾಗಿ .
ರಾಮ್ ಸರ್ ಸಮಾವೇಶವನ್ನು ಇರಾನ್ ದೇಶದ ರಾಮ್ಸರ್ ಎಂಬ ಪ್ರದೇಶದಲ್ಲಿ 1971ರಲ್ಲಿ ಸ್ವೀಕರಿಸಲಾಯಿತು ಹಾಗೂ 1975 ರಲ್ಲಿ ಇದು ಜಾರಿಗೆ ಬಂದಿತು.
ಭಾರತದಲ್ಲಿ ರಾಮ್ಸರ್ ಸಮಾವೇಶಕ್ಕೆ 1982 ಫೆಬ್ರುವರಿ 01ಕ್ಕೆ ಸಹಿ ಹಾಕಿ ಅಂದಿನಿಂದ ಜಾರಿಗೊಳಿಸಲಾಯಿತು