Subject : Current Affairs
M. S.ಸ್ವಾಮಿನಾಥನ್

M.S. ಸ್ವಾಮಿನಾಥನ್
ಸಾಂಬಶಿವನ್ ಸ್ವಾಮಿನಾಥನ್ (7 ಆಗಸ್ಟ್ 1925 - 28 ಸೆಪ್ಟೆಂಬರ್ 2023) ಒಬ್ಬ ಭಾರತೀಯ ಕೃಷಿಶಾಸ್ತ್ರಜ್ಞ,
ಭಾರತದ ಹಸಿರು ಕ್ರಾಂತಿಯ ಪಿತಾಮಹ.
ಗೋಧಿ ಮತ್ತು ಅಕ್ಕಿಯ ಹೆಚ್ಚಿನ ಇಳುವರಿ ನೀಡುವ ತಳಿಗಳನ್ನು ಪರಿಚಯಿಸುವಲ್ಲಿ ಮುಖ್ಯ ವಾಸ್ತುಶಿಲ್ಫಿ.
1987- ವಿಶ್ವ ಆಹಾರ ಪ್ರಶಸ್ತಿಯನ್ನು ಪಡೆದರು.
1989 -ಪದ್ಮ ವಿಭೂಷಣ ಪ್ರಶಸ್ತಿ ಯನ್ನು ಪಡೆದರು.