Subject : ಕ್ರೀಡೆ ಪ್ರಚಲಿತ ಘಟನೆಗಳು
2024 ರ ಬೇಸಿಗೆ ಒಲಿಂಪಿಕ್ಸ್

2024 ರ ಬೇಸಿಗೆ ಒಲಿಂಪಿಕ್ಸ್
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) 2024
ಅತಿಥೇಯ ನಗರ:-
ಪ್ಯಾರಿಸ್ , ಫ್ರಾನ್ಸ್.
ದಿನಾಂಕ:- ಜುಲೈ 26 ರಿಂದ ಆಗಸ್ಟ್ 11, 2024 ರವರೆಗೆ ನಡೆಯುತ್ತದೆ.
"ಪ್ಯಾರಿಸ್ ಅತಿಥ್ಯ"
ಬೇಸಿಗೆ ಒಲಿಂಪಿಕ್ಸ್ ಅನ್ನು ಮೂರು ಬಾರಿ ಆಯೋಜಿಸುವ ಎರಡನೇ ನಗರವಾಗಲಿದೆ :- ಪ್ಯಾರಿಸ್
1).1900
2).1924
3).2024
'ಲಂಡನ್ ಅತಿಥ್ಯ"
ಬೇಸಿಗೆ ಒಲಿಂಪಿಕ್ಸ್ ಅನ್ನು ಮೂರು ಬಾರಿ ಆಯೋಜಿಸಿದ್ದ ಮೊದಲನೇ ನಗರ:-ಲಂಡನ್
1).1908
2).1948
3).2012
2021 ರಲ್ಲಿ ಟೋಕಿಯೊ ದಲ್ಲಿ ನಡೆಯಿತು.
2028 ರಲ್ಲಿ ಲಾಸ್ ಎಂಜಲೀಸ್
2032 ರಲ್ಲಿ ಬ್ರಿಸ್ಟೇನ್ ನಲ್ಲಿ ನಡೆಯಲಿದೆ