Subject : Current Affairs
IOC 141 ನೇ ಅಧಿವೇಶನ

ಪ್ರಧಾನಿ ನರೇಂದ್ರ ಮೋದಿ ಅವರು 14 ಅಕ್ಟೋಬರ್ 2023 ರಂದು ಭಾರತದ ಮುಂಬೈನಲ್ಲಿ 141 ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಅಧಿವೇಶನವನ್ನು ಉದ್ಘಾಟಿಸಿದರು.
ಅಧ್ಯಕ್ಷರು -ಶ್ರೀ ಥಾಮಸ್ ಬಾಚ್
ಭಾರತವು ಎರಡನೇ ಬಾರಿಗೆ ಮತ್ತು ಸುಮಾರು 40 ವರ್ಷಗಳ ನಂತರ IOC ಅಧಿವೇಶನವನ್ನು ಆಯೋಜಿಸಿದೆ.
IOC ಯ 86 ನೇ ಅಧಿವೇಶನವು 1983 ರಲ್ಲಿ ನವದೆಹಲಿಯಲ್ಲಿ ನಡೆಯಿತು.