Subject : Current Affairs
ವಿಶ್ವದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ

ವಿಶ್ವದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ
ಆಂಧ್ರಪ್ರದೇಶ ವಿಜಯವಾಡದ ಸ್ವರಾಜ್ ಮೈದಾನದಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.
' ಸಾಮಾಜಿಕ ನ್ಯಾಯದ ಪ್ರತಿಮೆ' ಎಂದು ಹೆಸರಿಸಲಾಗಿದೆ.
ಬೃಹತ್ ರಚನೆಯು 206 ಅಡಿ ಎತ್ತರವಾಗಿದೆ. 125 ಅಡಿ ಎತ್ತರದಲ್ಲಿ, 81 ಅಡಿ ಪೀಠದ ಮೇಲೆ ಸ್ಥಾಪಿಸಲಾಗಿದೆ.
ಅಂಬೇಡ್ಕರ್ ಪ್ರತಿಮೆಗಳಲ್ಲಿ ಇದು ಅತಿ ಎತ್ತರದ ಪ್ರತಿಮೆ'