Subject : Current Affairs
108 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನ

108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನ -ನಾಗ್ಪುರ
2023 ರ ಜನವರಿ 3-7 ರವರೆಗೆ ಮಹಾರಾಷ್ಟ್ರದ ನಾಗ್ಪುರ ದ RTM ನಾಗ್ಪುರ ವಿಶ್ವವಿದ್ಯಾಲಯದಲ್ಲಿ ನಡೆಯಿತು.
ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನ
ಸ್ಥಾಪನೆ =1914
ಮೊದಲ ಕಾಂಗ್ರೆಸ್ ಅಧಿವೇಶನ= ಕಲ್ಕತ್ತಾ ದಲ್ಲಿ ನಡೆಯಿತು,
2023 ರ
ಫೋಕಲ್ ಥೀಮ್ - "ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿ"ಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ