Subject : Current Affairs
2023 ನೇ ಪ್ರವಾಸಿ ಭಾರತೀಯ ದಿವಸ್

2023 ನೇ ಪ್ರವಾಸಿ ಭಾರತೀಯ ದಿವಸ್
Jan.೦9.2023.
2023 ನೇ ಪ್ರವಾಸಿ ಭಾರತೀಯ ದಿವಸ್
2023 ರ 17 ನೇ ಪ್ರವಾಸಿ ದಿವಸ್
ಮಧ್ಯಾಪ್ರದೇಶದ ಇಂಧೂರ್ ನಲ್ಲಿ ನಡೆಯಿತು.
ಈ ದಿನದ ಸಮಾವೇಶದ ವಿಷಯವು "ಡಯಾಸ್ಪೊರಾ: ಅಮೃತ್ ಕಾಲ್‌ನಲ್ಲಿ ಭಾರತದ ಪ್ರಗತಿಗೆ ವಿಶ್ವಾಸಾರ್ಹ ಪಾಲುದಾರರು"
ಭಾರತದ ಅಭಿವೃದ್ಧಿಯಲ್ಲಿ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆಯನ್ನು ಗುರುತಿಸಲು 2003 ರಿಂದ ಪ್ರತಿ ವರ್ಷ ಜನವರಿ 9 ರಂದು ಪ್ರವಾಸಿ ಭಾರತೀಯ ದಿವಸ್ (PBD) ಆಚರಿಸಲಾಗುತ್ತದೆ.
1915 ರಲ್ಲಿ ಮಹಾತ್ಮಾ ಗಾಂಧಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿ, ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು ಮತ್ತು ಭಾರತೀಯರ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದರು,
1915 ರ ಈ ದಿನ ಜನವರಿ 9 ಅನ್ನು ಪ್ರವಾಸಿ ಭಾರತೀಯ ದಿನವಾಗಿ ಆಯ್ಕೆ ಮಾಡಲಾಯಿತು.
2015 ರಿಂದ, ಪ್ರತಿ ಎರಡು ವರ್ಷಗಳಿಗೊಮ್ಮೆ PBD ಅನ್ನು ಆಚರಿಸುತ್ತಿದ್ದಾರೆ.