Subject : ಪ್ರಚಲಿತ ಘಟನೆಗಳು
ಪದ್ಮಭೂಷಣ 2024 ವಿಜೇತರು

ಪದ್ಮಭೂಷಣ 2024 ವಿಜೇತರು
ಕರ್ನಾಟಕ
ಶ್ರೀ ಸೀತಾರಾಮ್ ಜಿಂದಾಲ್ (ವ್ಯಾಪಾರ ಮತ್ತು ಕೈಗಾರಿಕೆ) -
ಪದ್ಮ ಪ್ರಶಸ್ತಿಗಳು 2024:-
132 ಪ್ರತಿಷ್ಠಿತ ವ್ಯಕ್ತಿಗಳಿಗೆನೀಡಿ ಗೌರವಿಸಲಾಯೀತು.
1. ಪದ್ಮವಿಭೂಷಣ 2024 -
5 ಜನರಿಗೆ
#.ಶ್ರೀಮತಿ ವೈಜಯಂತಿಮಾಲಾ ಬಾಲಿ ಆರ್ಟ್ ತಮಿಳುನಾಡು
#.ಶ್ರೀ ಕೊನಿಡೆಲಾ ಚಿರಂಜೀವಿ ಕಲೆ ಆಂಧ್ರಪ್ರದೇಶ
#..ಶ್ರೀ ಎಂ ವೆಂಕಯ್ಯ ನಾಯ್ಡು ಸಾರ್ವಜನಿಕ ವ್ಯವಹಾರಗಳು ಆಂಧ್ರ ಪ್ರದೇಶ#..ಶ್ರೀ ಬಿಂದೇಶ್ವರ ಪಾಠಕ್ (ಮರಣೋತ್ತರ) ಸಮಾಜ ಕಾರ್ಯ ಬಿಹಾರ
#.ಶ್ರೀಮತಿ ಪದ್ಮಾ ಸುಬ್ರಹ್ಮಣ್ಯಂ ಕಲೆ ತಮಿಳುನಾಡು
2..ಪದ್ಮಭೂಷಣ 2024 ವಿಜೇತರು
ಕರ್ನಾಟಕ ದ ಪದ್ಮಭೂಷಣ ವೀಜೆತ:-
ಶ್ರೀ ಸೀತಾರಾಮ್ ಜಿಂದಾಲ್ (ವ್ಯಾಪಾರ ಮತ್ತು ಕೈಗಾರಿಕೆ) -
3.ಪದ್ಮಶ್ರೀ ಪ್ರಶಸ್ತಿ 2024
ಕರ್ನಾಟಕ ದ ಪದ್ಮಶ್ರೀ ಪ್ರಶಸ್ತಿ ವಿಜೇತ:-
ಶ್ರೀ ರೋಹನ್ ಮಚಂಡ ಬೋಪಣ್ಣ ಸ್ಪೋರ್ಟ್ಸ್
ಭಾರತೀಯರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ರಾಷ್ಟ್ರಪತಿ ಪ್ರಕಟಿಸಿದರು.