Subject : Current Affairs
ಮನೋಹರ್ ಸಿಂಗ್ ಗಿಲ್ -ನಿಧನ

ಮನೋಹರ್ ಸಿಂಗ್ ಗಿಲ್
(14 ಜೂನ್ 1936 - 15 ಅಕ್ಟೋಬರ್ 2023)
ಒಬ್ಬ ಭಾರತೀಯ ಅಧಿಕಾರಿ , ರಾಜಕಾರಣಿ ಮತ್ತು ಬರಹಗಾರ.
1958 ರಿಂದ 2001 ರಲ್ಲಿ
ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ನಿವೃತ್ತ ಮುಖ್ಯ ಚುನಾವಣಾ ಅಧಿಕಾರಿ ಅಕ್ಟೋಬರ್ 15 2023 ರಂದು
ನಿಧನ ಹೊಂದಿದ್ದಾರೆ.