Subject : ಕ್ರೀಡೆ ಪ್ರಚಲಿತ ಘಟನೆಗಳು
2024 ಆಸ್ಟ್ರೇಲಿಯನ್ ಓಪನ್

2024 ಆಸ್ಟ್ರೇಲಿಯನ್ ಓಪನ್
14-28 ಜನವರಿ 2024
ಆವೃತ್ತಿ:-112
ಸ್ಥಳ:- ಮೆಲ್ಬೋರ್ನ್ , ಆಸ್ಟ್ರೇಲಿಯಾ
ವಿಜೇತರು
ಪುರುಷರ ಸಿಂಗಲ್ಸ್ ವಿಜೇತರು:-
-ಜಾನಿಕ್ ಸಿನ್ನರ್ (ಇಟಲಿ)
ಮಹಿಳಾ ಸಿಂಗಲ್ಸ್ ವಿಜೇತರು:
ಬೆಲಾರಸ್‌ನ ಅರೀನಾ ಸಬಲೆಂಕಾ
ಪುರುಷರ ಡಬಲ್ಸ್ ವಿಜೇತರು:
ಭಾರತದ ಪ್ರಸಿದ್ಧ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು
ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ .
ಮಹಿಳೆಯರ ಡಬಲ್ಸ್ ವಿಜೇತರು:
ತೈವಾನ್ ಟೆನಿಸ್ ಆಟಗಾರರಾದ ಹ್ಸೆಹ್ ಸು ವೀ ಮತ್ತು ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್
ಮಿಶ್ರ ಡಬಲ್ಸ್ ವಿಜೇತರು:
ತೈವಾನ್‌ನ ಹ್ಸೆಹ್ ಸು-ವೀ ಮತ್ತು ಪೋಲೆಂಡ್‌ನ ಜಾನ್ ಝಿಲಿನ್‌ಸ್ಕಿ