Subject : Inter national news ಪ್ರಚಲಿತ ಘಟನೆಗಳು
ವಿಶ್ವಸಂಸ್ಥೆಯ ಭದ್ರತಾ ಮಂಡಳಿ 2024

ವಿಶ್ವಸಂಸ್ಥೆಯ ಭದ್ರತಾ ಮಂಡಳಿ 2024
ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ (UNSC)
ಸ್ಥಾಪನೆ:- 1945
ಅಧ್ಯಕ್ಷತೆ:- ಗಯಾನಾ (ಫೆಬ್ರವರಿ 2024)
ವಿಶ್ವಸಂಸ್ಥೆಯ 5 ಪ್ರಮುಖ ಅಂಗಗಳಲ್ಲಿ ಒಂದಾಗಿದೆ.
ಇದು ತನ್ನ ಮೊದಲ ಅಧಿವೇಶನವನ್ನು 17 ಜನವರಿ 1946 ರಂದು ನಡೆಸಿತು.
ಭದ್ರತಾ ಮಂಡಳಿಯು 15 ಸದಸ್ಯರನ್ನು ಒಳಗೊಂಡಿದೆ ,
ಅದರಲ್ಲಿ 5 ಶಾಶ್ವತವಾಗಿವೆ :
1).ಚೀನಾ
2).ಫ್ರಾನ್ಸ್
3).ರಷ್ಯಾ ,
4).ಯುನೈಟೆಡ್ ಕಿಂಗ್ಡಮ್
5) ಯುನೈಟೆಡ್ ಸ್ಟೇಟ್ಸ್ .
ಶಾಶ್ವತವಲ್ಲದ ಸದಸ್ಯರು :10
1.ಅಲ್ಜೀರಿಯಾ
2.ಈಕ್ವೆಡಾರ್
3.ಗಯಾನಾ
4.ಜಪಾನ್
5.ಮಾಲ್ಟಾ
6.ಮೊಜಾಂಬಿಕ್
7.ಸಿಯೆರಾ ಲಿಯೋನ್
8.ಸ್ಲೊವೇನಿಯಾ
9.ದಕ್ಷಿಣ ಕೊರಿಯಾ
10.ಸ್ವಿಟ್ಜರ್ಲೆಂಡ್.
ವಿಶ್ವ ಶಾಂತಿಯನ್ನು ಕಾಪಾಡುವಲ್ಲಿ ಲೀಗ್ ಆಫ್ ನೇಷನ್ಸ್‌ನ ವೈಫಲ್ಯಗಳನ್ನು ಪರಿಹರಿಸಲು ವಿಶ್ವ ಸಮರ ದ ನಂತರ ಭದ್ರತಾ ಮಂಡಳಿಯನ್ನು ರಚಿಸಲಾಯಿತು .