Subject : Current Affairs
ವಿಶ್ವ ಸಂತೋಷ ಸೂಚ್ಯಂಕ

ವಿಶ್ವ ಸಂತೋಷ ಸೂಚ್ಯಂಕ 2023
ಭಾರತ ವು 126 ನೇ ಸ್ಥಾನ ದಲ್ಲಿದೆ.
ಫಿನ್‌ಲ್ಯಾಂಡ್ ದೇಶವು 1 ನೇ ಸ್ಥಾನ.
(ಸತತ ಆರನೇ ಬಾರಿಗೆ ವಿಶ್ವದ ಅತ್ಯಂತ ಸಂತೋಷದ ದೇಶವಾಗಿ ಫಿನ್‌ಲ್ಯಾಂಡ್ ಸ್ಥಾನ ಗಳಿಸಿದೆ)
ಡೆನ್ಮಾರ್ಕ್ (Denmark) 2ನೇ ಸ್ಥಾನ
ಐಸ್ಲ್ಯಾಂಡ್ 3 ನೇ ಸ್ಥಾನ