Subject : ದಿನಾಚರಣೆ
ರಾಷ್ಟ್ರೀಯ ಕೈಮಗ್ಗ ದಿನಾಚರಣೆ -2023

ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಇದನ್ನು ಅಗಸ್ಟ್ 7 ರಂದು ಆಚರಿಸಲಾಗುತ್ತದೆ. ಆಗಸ್ಟ್ 7ರ ಸ್ವದೇಶಿ ಚಳುವಳಿಯ ಸವಿನೆನಪಿಗಾಗಿ ಇದನ್ನು ಪ್ರತಿವರ್ಷ ಇದೇ ದಿನಾಂಕದಂದು ಆಚರಿಸಲಾಗುತ್ತದೆ.ರಾಷ್ಟ್ರೀಯ ಕೈಮಗ್ಗ ದಿನಾಚರಣೆ 2023ರ ಘೋಷ ವಾಕ್ಯ - Handlooms for Sustainable Fashion.