Subject : Current Affairs
FIFA ಅತ್ಯುತ್ತಮ ಪ್ರಶಸ್ತಿಗಳು 2024

FIFA ಅತ್ಯುತ್ತಮ ಪ್ರಶಸ್ತಿಗಳು 2024
ವಿಜೇತರು
i).ಲಿಯೋನೆಲ್ ಮೆಸ್ಸಿ 2024 ರ ಫಿಫಾ ಅತ್ಯುತ್ತಮ ಪುರುಷರ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು
ii).ಐತಾನಾ ಬೊನ್ಮಟಿ ಮಹಿಳಾ ವಿಭಾಗದ ಬಹುಮಾನವನ್ನು ಪಡೆದುಕೊಂಡರು .
►ಪುರುಷರ ಕೋಚ್ ಪ್ರಶಸ್ತಿ : ಪೆಪ್ ಗಾರ್ಡಿಯೋಲಾ.
►ಮಹಿಳಾ ಕೋಚ್ ಪ್ರಶಸ್ತಿ : ಸರೀನಾ ವಿಗ್ಮನ್.
►ಪುರುಷರ ಗೋಲ್‌ಕೀಪರ್ ಪ್ರಶಸ್ತಿ: ಎಡರ್ಸನ್.
►ಮಹಿಳಾ ಗೋಲ್‌ಕೀಪರ್ ಪ್ರಶಸ್ತಿ ಮೇರಿ ಇಯರ್ಪ್ಸ್.
►ಪುಸ್ಕಾಸ್ ಪ್ರಶಸ್ತಿ: ಗಿಲ್ಹೆರ್ಮ್
►FIFA ಫ್ಯಾನ್ ಅವಾರ್ಡ್ 2023 ಅರ್ಜೆಂಟೀನಾದ ಅಭಿಮಾನಿ ಹ್ಯೂಗೋ ಡೇನಿಯಲ್ "ಟೊಟೊ" ಇನಿಗುಜ್ ಅವರಿಗೆ ಸಂದಿದೆ.