Subject : Current Affairs
ಭಾರತದ 42 ನೇ ವಿಶ್ವ ಪಾರಂಪರೆಯ ತಾಣ

ಭಾರತದ 42 ನೇ ವಿಶ್ವ ಪಾರಂಪರೆಯ ತಾಣ
# ಕರ್ನಾಟಕದ ಹೊಯ್ಸಳ ದೇವಾಲಯಗಳು
# ಕರ್ನಾಟಕ ದ 4 ನೇ ತಾಣ ಮತ್ತು ಭಾರತದ 42 ನೇ ತಾಣ
ವಿಶ್ವ ಪಾರಂಪರೆಯ ಪಟ್ಟಿ
ಕರ್ನಾಟಕ ದ ತಾಣಗಳು.
1.ಹಂಪಿ- 1986
2. ಪಟ್ಟದಕಲ್ಲು- 1987
3. ಪಶ್ಚಿಮ ಘಟ್ಟ- 2012
4. ಕರ್ನಾಟಕ ದ ಹೊಯ್ಸಳ ದೇವಾಲಗಳು -2023