Subject : Current Affairs
75 ನೇ ಗಣರಾಜ್ಯೋತ್ಸವ ದ ಮುಖ್ಯ ಅತಿಥಿ

2024 ಜನೆವರಿ 26
75 ನೇ ಗಣರಾಜ್ಯೋತ್ಸವ ದ ಮುಖ್ಯ ಅತಿಥಿ ಫ್ರಾನ್ಸ್ ದೇಶದ ಅಧ್ಯಕ್ಷ = ಇಮ್ಯಾನುಯೇಲ್ ಮ್ಯಾಕ್ರೆನ್ ಅವರು ಆಗಮಿಸುತ್ತಿದ್ದಾರೆ.
2023 ರ ಜನೆವರಿ 26ರ
74 ನೇ ಗಣರಾಜ್ಯೋತ್ಸವ ದ ಅತಿಥಿ - ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಆಗಮಿಸಿದ್ದರು.
ಮ್ಯಾಕ್ರನ್‌ಗೆ ಮೊದಲು,
1976 ರಲ್ಲಿ - ಮಾಜಿ ಫ್ರೆಂಚ್ ಪ್ರಧಾನಿ ಜಾಕ್ವೆಸ್ ಚಿರಾಕ್
ಮತ್ತು 1998 ರಲ್ಲಿ ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು
ಮತ್ತು ಮಾಜಿ ಅಧ್ಯಕ್ಷರಾದ ವ್ಯಾಲೆರಿ ಗಿಸ್ಕಾರ್ಡ್ ಡಿ'. - 1980 ರಲ್ಲಿ
ಎಸ್ಟೇಯಿಂಗ್, ನಿಕೋಲಸ್ ಸರ್ಕೋಜಿ -2008ರಲ್ಲಿ
ಮತ್ತು ಫ್ರಾಂಕೋಯಿಸ್ ಹೊಲಾಂಡ್ ಅವರು -2016 ರ ವರ್ಷಗಳಲ್ಲಿ ಅತಿಥಿ ಯಾಗಿದ್ದರು
2024 ರಲ್ಲಿ ನೂತನ ಪ್ರಧಾನಮಂತ್ರಿ- ಗೆಬ್ರಿಯಲ್ ಅಟ್ಟಲ್ ಅವರು ಆಯ್ಕೆಯಾಗಿದ್ದಾರೆ,