Subject : Current Affairs
2023 ರ ಅಬೆಲ್ ಪ್ರಶಸ್ತಿ ವಿಜೇತ ಲೂಯಿಸ್ ಎ. ಕ್ಯಾಫರೆಲ್ಲಿ.

2023 ರ ಅಬೆಲ್ ಪ್ರಶಸ್ತಿ ವಿಜೇತ
ಲೂಯಿಸ್ ಎ. ಕ್ಯಾಫರೆಲ್ಲಿ.
2007 ರಲ್ಲಿ ಅಬೆಲ್ ಪ್ರಶಸ್ತಿ ಭಾರತದ
S,R, ಶ್ರೀನಿವಾಸ ವರಧನ ಅವರು ಪಡೆದರು.
ಮೊದಲು ಪ್ರಾರಂಭ -2003
ಅಬೆಲ್ ಪ್ರಶಸ್ತಿ ನೀಡುವ ದೇಶ ನಾರ್ವೆ.
ಕ್ಷೇತ್ರ :-ಗಣಿತ
ವಿಶೇಷತೆ :-
ಅಬೆಲ್ ಪ್ರಶಸ್ತಿ ಯನ್ನು
ಗಣಿತದ ನೊಬೆಲ್ ಎಂದು ಕರೆಯುವರು