Subject : Current Affairs
ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ 2023

ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ 2023
15 ನೇ ಬ್ರಿಕ್ಸ್ ರಾಷ್ಟ್ರಗಳ ಮುಖ್ಯಸ್ಥರ ಸಮ್ಮೇಳನ ದಕ್ಷಿಣ ಆಫ್ರಿಕಾದ ಜೋಹಾನ್ಸ ಬರ್ಗ ನಲ್ಲಿ ನಡೆಯಿತು,
2023 ರಲ್ಲಿ ಹೊಸ ಆರು 6 ದೇಶಗಳು ಬ್ರಿಕ್ಸ್ ಅನ್ನು ಸೇರಿದವು,
ಬ್ರಿಕ್ಸ್ ನ ದೇಶಗಳು
1. ಇರಾನ್
2 ಈಜಿಪ್ಟ್
3 ಇತಿಯೋಪಿಯ
4 ಸೌದಿ ಅರೇಬಿಯಾ
5. ಯು ಎ ಇ
6 ನೇ ದೇಶವಾಗಿ ಅರ್ಜೆಂಟೈನಾ ಸೇರಿತ್ತು ನಂತರ ಹೊರಬಂದಿತು