Subject : ಕೇಂದ್ರ ಸರ್ಕಾರದ ಯೋಜನೆಗಳು
PM ವಿಶ್ವಕರ್ಮ ಯೋಜನೆ

i).ಈ ಯೋಜನೆಯನ್ನು ನರೇಂದ್ರ ಮೋದಿಯವರು ಕೊಯಂಬತ್ತೂರ್ನಲ್ಲಿ ಸೆಪ್ಟೆಂಬರ್ 17ರಂದು ಜಾರಿಗೊಳಿಸಿದರು.
ii).ಈ ಯೋಜನೆಯು ಸಾಂಪ್ರದಾಯಿಕ ಶಿಲ್ಪಿ ಹಾಗೂ ಕರಕುಶಲ ವರ್ಗಗಳಿಗೆ ಹಣಕಾಸಿನ ಬೆಂಬಲದ ಯೋಜನೆಯಾಗಿದೆ.
iii).ಈ ಯೋಜನೆ ಅಡಿಯಲ್ಲಿ ಒಟ್ಟು 18 ವರ್ಗಗಳು ಬರುತ್ತವೆ.
iv).ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿರವರ ನೇತೃತ್ವದಲ್ಲಿ ಭಾರತ ಸರ್ಕಾರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದಡಿಯಲ್ಲಿ ಘೋಷಿಸಲಾಯಿತು.