Subject : Current Affairs
'ಪ್ರಾಜೆಕ್ಟ್ UDBHAV 2023

ಭಾರತೀಯ ಸೇನಾ ಪರಂಪರೆಯ ಉತ್ಸವದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು 'ಪ್ರಾಜೆಕ್ಟ್ UDBHAV' ಅನ್ನು ಉದ್ಘಾಟಿಸಿದರು.
ಈ ಯೋಜನೆಯು ಭಾರತೀಯ ಸೇನೆ ಮತ್ತು USI (ಯುನೈಟೆಡ್ ಸರ್ವಿಸ್ ಇನ್‌ಸ್ಟಿಟ್ಯೂಷನ್ ಆಫ್ ಇಂಡಿಯಾ) ನಡುವಿನ ಜಂಟಿ ಪ್ರಯತ್ನವಾಗಿರುತ್ತದೆ.
ಭಾರತದ ಮಿಲಿಟರಿ ಪರಂಪರೆಯನ್ನು ರೂಪಿಸಿರುವ ಪ್ರಾಚೀನ ಮಿಲಿಟರಿ ಸಿದ್ಧಾಂತಗಳು ಮತ್ತು ಸಂಪ್ರದಾಯಗಳನ್ನು ಅನ್ವೇಷಿಸುವ ಮತ್ತು ಪರಿಶೀಲಿಸುವ ಗುರಿಯನ್ನು ಹೊಂದಿದೆ.