Subject : Current Affairs
2023 ನೇ ಕ್ವಾಡ್ ಸಭೆ ಆಸ್ಟ್ರೇಲಿಯಾ

2023 ನೇ ಕ್ವಾಡ್ ಸಭೆ ಆಸ್ಟ್ರೇಲಿಯಾ ದ್ಲಲಿ ನಡೆಯಿತು.
2024 ರ ಕ್ವಾಡ್ ಶೃಂಗ ಸಭೆ ಭಾರತದಲ್ಲಿ ನಡೆಯಲಿದೆ.
1 ನೇ ಸಭೆ - ಅಮೇರಿಕಾ - 2021
2 ನೇ ಸಭೆ - ಜಪಾನ - 2022
3 ನೇ ಸಭೆ - ಆಸ್ಟ್ರೇಲಿಯಾ- 2023
4 ನೇ ಸಭೆ - ಭಾರತ - 2024
4 ರಾಷ್ಟ್ರಗಳು
1. ಭಾರತ
2. ಜಪಾನ್
3.USA
4.ಆಸ್ಟ್ರೇಲಿಯಾ