ನ್ಯೂಕ್ಲಿಕ್ ಆಮ್ಲಗಳು

DNA ಮತ್ತು RNA
# DNA ಮತ್ತು RNA ಗಳು ಕೋಶಕೇಂದ್ರದ ಆಮ್ಲಗಳು ಮತ್ತು
ಕಂಡುಹಿಡಿದ ವಿಜ್ಞಾನಿ - ಫೆಡ್ರಿಕ್ ಮಿಷರ್
ಹೆಸರು ನೀಡಿದ ವಿಜ್ಞಾನಿ - ಅಲ್ಟಮನ್
ನ್ಯೂಕ್ಲಿಕ್ ಆಮ್ಲಗಳಲ್ಲಿ ಎರಡು ವಿಧ --
DNA & RNA
# ಡಿಎನ್ಎ ಮತ್ತು ಆರ್ ಎನ್ ಎ ಎರಡು ಒಂದು ರೀತಿಯ ನ್ಯೂಕ್ಲಿಕ್ ಆಮ್ಲಗಳು.
# ಅವು ತಮ್ಮೊಂದಿಗೆ ಅನುವಂಶಿಕ ವಸ್ತುಗಳನ್ನು (ಒಯ್ಯುತ್ತವೆ) ಹೊಂದಿದ್ದು, ಜೀವಂತ ಜೀವಿಗಳಲ್ಲಿ/ ಸಸ್ಯಗಳಲ್ಲಿ ಕಂಡು ಬರುತ್ತದೆ.
DNA - ಡಿಯಾಕ್ಸಿ ರೈಬೋ ನ್ಯೂಕ್ಲಿಯಿಕ್ ಆಮ್ಲ
# RNA ಗಳು ಪ್ರೋಟೀನ್ ಸಂಶ್ಲೇಷಣೆಯಲ್ಲಿ ಪ್ರಮುಖ ಕಾರ್ಯನಿರ್ವಹಿಸುತ್ತವೆ.
RNA ದಲ್ಲಿ 3 ವಿಧಗಳು :-
1. M - RNA - ಮೆಸ್ಸೆಂಜರ್ RNA
2. T - RNA - ಟ್ರಾನ್ಸ್ ಕ್ರಿಪ್ಷನ್ RNA
3. R - RNA - ರೈಬೋಸೋಮಲ್ RNA
DNA ಮತ್ತು RNA ಗಳ ವ್ಯತ್ಯಾಸ ಗಳು :-
ಹೋಲಿಕೆ DNA RNA
ಪೂರ್ಣ ಹೆಸರು ಡಿಯೋಕ್ಸಿ ರೈಬೋ ರೈಬೋ ನ್ಯೂಕ್ಲಿಕ್ ಆಮ್ಲ
ನ್ಯೂಕ್ಲಿಕ್ ಆಮ್ಲ
ರಚನೆ ಇದು 2 ಎಳೆಯನ್ನು ಇದು 1ಎಳೆಯನ್ನು
ಹೊಂದಿದೆ. ಹೊಂದಿದೆ.
ಸಕ್ಕರೆ ಡಿ ಆಕ್ಸಿರೈಬೋಸ್ ಆಕ್ಸಿರೈಬೋಸ್
ಆಧಾರಗಳು 1. ಅಡೇನಿನ್ (A) 1. ಅಡೇನಿನ್ (A)
2. ಗ್ವಾನಿನ್(G) 2. ಗ್ವಾನಿನ್(G)
3. ಥೈಮಿನ್ (T) 3.ಯುರಾಸಿಲ್ (U)
4. ಸೈಟೋಸಿಸ್ (C) 4. ಸೈಟೋಸಿಸ್ (C)
ಪ್ಯುರೀನ್(Purine bases) 1. ಅಡೇನಿನ್ (A) 1. ಅಡೇನಿನ್ (A)
2. ಗ್ವಾನಿನ್(G) 2. ಗ್ವಾನಿನ್(G)
ಪೆರಿಮಿಡಿನ್ 1. ಸೈಟೋಸಿಸ್ 1. ಸೈಟೋಸಿಸ್
(pyrimidine bases) 2. ಥೈಯಾಮಿನ್ 2. ಯುರಾಸಿಲ್
ಕಾರ್ಯ DNA ಅನುವಂಶಿಕ RNA ಪ್ರೋಟೀನ್ ಗಳ
ಮಾಹಿತಿಯನ್ನು ರಚನೆ/ ಉತ್ಪಾದಿಸಲು/
ಸಂಗ್ರಹಿಸುತ್ತದೆ. ಸಂಶ್ಲೇಷಿಸಲು ಸಹಕಾರಿಯಾಗುತ್ತದೆ.
ಮತ್ತು ಪುನರಾವರ್ತಿಸುತ್ತದೆ.
ಇದು ಜೀವಿಗಳೊಂದಿಗೆ ಒಳಗೊಂಡಿರುವ
ಎಲ್ಲಾ ಅನುವಂಶಿಕ
ಮಾಹಿತಿಯ ನೀಲಾನಕ್ಷೆಯಾಗಿದೆ.
ಉದ್ದ DNA ಹೆಚ್ಚು ಉದ್ದ RNA ಉದ್ದದಲ್ಲಿ
ವಾದ ಪಾಲಿಮರ್ ಆಗಿದೆ. ಬದಲಾಗುತ್ತದೆ.
ಸ್ಥಳ DNA - ( ನ್ಯೂಕ್ಲಿಯಸ್) RNA - ( ನ್ಯೂಕ್ಲಿಯಸ್)
ಕೋಶಕೇಂದ್ರದಲ್ಲಿ ಕೋಶಕೇಂದ್ರದಲ್ಲಿ ರೂಪುಗೊಂಡು
ಕಂಡುಬರುತ್ತದೆ. ಸೈಟೋಪ್ಲಾಸಂ ದ ವಿಶೇಷ
ಪ್ರದೇಶಗಳಿಗೆ ಚಲಿಸುತ್ತದೆ.
(ಕೋಶರಸದಲ್ಲಿ ಕಂಡು ಬರುತ್ತದೆ)
ನೇರಳಾತೀತ DNA RNA
ನೇರಳಾತೀತ ಬೆಳಕಿನಿಂದ ನೇರಳಾತೀತ ಬೆಳಕಿನಿಂದ
DNA ಹಾನಿಗೊಳಗಾಗುತ್ತದೆ. RNA ಹಾನಿಗೊಳಗಾಗುವುದಿಲ್ಲ.
ಸ್ವ ಪ್ರತಿಕರಣ ಇದು ಸ್ವ ಪ್ರತಿಕರಣ ಇದು ಸ್ವಪ್ರತೀಕರಣ
ಹೊಂದುತ್ತದೆ. ಹೊಂದುವುದಿಲ್ಲ.
ವಿಧ ಇದು ಒಂದೇ ವಿಧವಾಗಿದೆ. ಇದು ಮೂರು ವಿಧವಾಗಿದೆ.
ಅನುವಂಶಿಯ DNA ಅನುವಂಶಿಯ RNA ಅನುವಂಶಿಯ
ವಸ್ತು ವಸ್ತುವಾಗಿದೆ. ವಸ್ತುವಾಗಿಲ್ಲ.