Sparda Vijetha- Jan to June
by K. M. Suresh
Rs 49.00
| Book Name | ಚಿಗುರು ಬ್ರಹ್ಮಾಸ್ತ್ರ | ಇತಿಹಾಸ ಅಧ್ಯಾಯವಾರು ಪ್ರಶ್ನೋತ್ತರ ಮಾಲಿಕೆ. |
| Author | Babu Reddy PSI |
| Publisher | Chiguru Book Publucations |
| Language | Kannada |
| ISBN | ---------- |
| Stock Left: | In Stock: 8 |
| Description | ಚಿಗುರು ಬ್ರಹ್ಮಾಸ್ತ್ರ | ಇತಿಹಾಸ ಅಧ್ಯಾಯವಾರು ಪ್ರಶ್ನೋತ್ತರ ಮಾಲಿಕೆ. ಚಿಗುರು ಸಂಸ್ಥೆಯಿಂದ ಬಿಡುಗಡೆಯಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ 3 ನೇ ಆವೃತ್ತಿಯ ಇತಿಹಾಸ ಪುಸ್ತಕವು ಇದೀಗ ಲಭ್ಯವಿದೆ. ಈ ಪುಸ್ತಕವು 415ಕ್ಕಿಂತ ಹೆಚ್ಚು ಪ್ರಶ್ನೆ ಪತ್ರಿಕೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. 1991 ರಿಂದ ರಿಂದ 2026 ರ ವರೆಗೆ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಇತಿಹಾಸದ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಈ ಪುಸ್ತಕವು ಒಳಗೊಂಡಿರುತ್ತದೆ. ಈ ಪುಸ್ತಕವು KPSC ಯಿಂದ ನಡೆಸಲಾಗುವ FDA,SDA, PDO, KAS ಮತ್ತು KEA ಇಂದ ನಡೆಸಲಾಗುವ PC, PSI, ESI ಪರೀಕ್ಷೆಗಳಿಗೆ ಉಪಯುಕ್ತವಾಗಲಿದೆ. |
| Number Of Pages | 404 |
Price |
Rs 312 (Rs 390) 20% OFF |