| Description |
ಚಿಗುರು ಬ್ರಹ್ಮಾಸ್ತ್ರ | ಇತಿಹಾಸ ಅಧ್ಯಾಯವಾರು ಪ್ರಶ್ನೋತ್ತರ ಮಾಲಿಕೆ.
ಚಿಗುರು ಸಂಸ್ಥೆಯಿಂದ ಬಿಡುಗಡೆಯಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ 3 ನೇ ಆವೃತ್ತಿಯ ಇತಿಹಾಸ ಪುಸ್ತಕವು ಇದೀಗ ಲಭ್ಯವಿದೆ. ಈ ಪುಸ್ತಕವು 415ಕ್ಕಿಂತ ಹೆಚ್ಚು ಪ್ರಶ್ನೆ ಪತ್ರಿಕೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
1991 ರಿಂದ ರಿಂದ 2026 ರ ವರೆಗೆ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಇತಿಹಾಸದ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಈ ಪುಸ್ತಕವು ಒಳಗೊಂಡಿರುತ್ತದೆ.
ಈ ಪುಸ್ತಕವು KPSC ಯಿಂದ ನಡೆಸಲಾಗುವ FDA,SDA, PDO, KAS ಮತ್ತು KEA ಇಂದ ನಡೆಸಲಾಗುವ PC, PSI, ESI ಪರೀಕ್ಷೆಗಳಿಗೆ ಉಪಯುಕ್ತವಾಗಲಿದೆ. |