


Book Name | ಗರುಡ ದೃಷ್ಟಿ - ಗುರಿಕಡೆಗೆ ಝುರಿಲಾಲ್ ನಾಯ್ಕ್ ಬಿ |
Author | ಝುರಿಲಾಲ್ ನಾಯ್ಕ್ ಬಿ |
Publisher | ಮಂಜೂರಿಲಾಲ್ ಪಬ್ಲಿಕೇಶನ್ |
Language | Kannada |
ISBN | _____ |
Stock Left: | Out Of Stock |
Description | "ಗರುಡ" ಪುಸ್ತಕ ವು ಝುರಿಲಾಲ್ ನಾಯ್ಕ್ ಬಿ ಅವರಿಂದ ರಚಿಸಲ್ಪಟ್ಟಿರುತ್ತದೆ. ಗರುಡ ದೃಷ್ಟಿ ಗುರಿಕಡೆಗೆ" ಪುಸ್ತಕವು ಸಾಮಾನ್ಯ ಜ್ಞಾನ, ಭೂಗೋಳ, ಭಾರತ ಸಂವಿಧಾನ, ಇತಿಹಾಸ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಕಂಪ್ಯೂಟರ್ ಜ್ಞಾನ, ಹಾಗೂ ಪರಿಸರ ವಿಜ್ಞಾನ, ಸೇರಿದಂತೆ 10 ಹಲವು ವಿಷಯಗಳ ಮಾಹಿತಿಯನ್ನು ಪಠ್ಯಕ್ರಮದಲ್ಲಿ ಅನುಸಾರವಾಗಿ ಒಳಗೊಂಡಿರುತ್ತದೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿರುತ್ತದೆ. ವಿಶೇಷವಾಗಿ ಪೊಲೀಸ್ ಇಲಾಖೆಯ ಹುದ್ದೆಗಳ ತಯಾರಿಗೆ ಅತ್ಯುತ್ತಮ ಪುಸ್ತಕವಾಗಿರುತ್ತದೆ. |