ವಿಜ್ಞಾನ NCERT ಪುಸ್ತಕಗಳ ಮುಖ್ಯ ಅಂಶಗಳು
Book Name ವಿಜ್ಞಾನ NCERT ಪುಸ್ತಕಗಳ ಮುಖ್ಯ ಅಂಶಗಳು
Author ಮಂಜುನಾಥ ಕೆ. ಯು
Publisher ಉಜ್ವಲ ಅಕಾಡೆಮಿ ಪ್ರಕಾಶನ
Language Kannada
ISBN _____
Stock Left: In Stock: 2
Description

"ವಿಜ್ಞಾನ NCERT ಪುಸ್ತಕಗಳ ಮುಖ್ಯ ಅಂಶಗಳು" ಪುಸ್ತಕವು ಮಂಜುನಾಥ ಕೆ. ಯು ಅವರಿಂದ  ರಚಿಸಲ್ಪಟ್ಟಿರುತ್ತದೆ.
 ಈ ಪುಸ್ತಕವು  6 ರಿಂದ 10 ನೇ ತರಗತಿಯ NCERT ವಿಜ್ಞಾನ ಪುಸ್ತಕ ವಿಷಯದ  ಸಂಪೂರ್ಣ  ಮಾಹಿತಿಯನ್ನು ಒಳಗೊಂಡಿರುತ್ತದೆ.

ಪುಸ್ತಕವು ಪಿ ಸಿ ಇಂದ ಕೆಎಎಸ್ ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾಗಿರುತ್ತದೆ.

ಈ  ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾಗಿರುತ್ತದೆ.

ಸೂಚನೆ:- GPSTR  ನೇಮಕಾತಿ ಪರೀಕ್ಷೆಗಳಿಗೆ ಬಹು ಉಪಯುಕ್ತ ವಾಗಿರುತ್ತದೆ.