ಕಂಪ್ಯೂಟರ್ ಜ್ಞಾನ
Book Name ಕಂಪ್ಯೂಟರ್ ಜ್ಞಾನ
Author ಜಯಶ್ರೀ ಅಭಿಲಾಶ್
Publisher ಪ್ರಗತಿ ಪಬ್ಲಿಕೇಶನ್
Language Kannada
ISBN ______
Stock Left: In Stock: 41
Description

1) KPSC & KEA ಪಠ್ಯ ಪುಸ್ತಕದ ಆಧಾರದ ಮೇಲೆ ರಚಿಸಿರುವ ಕರ್ನಾಟಕದ ಸಮಗ್ರ ಕಂಪ್ಯೂಟರ್ ಪುಸ್ತಕವಾಗಿದೆ.

2) ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಸಂಪೂರ್ಣ ವಿವರಣಾತ್ಮಕ ಮತ್ತು ಸರಳ ಭಾಷೆಯಲ್ಲಿ ನೀಡಲಾಗಿದೆ.

3) ಕರ್ನಾಟಕದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ರಚಿಸಲಾಗಿದೆ.

4. KRIES, 2500 ಕಂಪ್ಯೂಟರ್ ಶಿಕ್ಷಕರ ಮತ್ತು 15000 ಶಿಕ್ಷಕರ ಹುದ್ದೆಗಳ ಪಠ್ಯಕ್ರಮಕ್ಕೆ ಅನುಗುಣವಾಗಿ ರಚಿಸಲಾಗಿದೆ.

9883
20:52/17/08/2026