| Book Name | ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಮಾರ್ಗದರ್ಶಿ. |
| Author | K M Suresh |
| Publisher | ಸ್ಪರ್ಧಾ ವಿಜೇತ |
| Language | Kannada |
| ISBN | ---------- |
| Stock Left: | In Stock: 10 |
| Description | ಈ ಪುಸ್ತಕವು ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾಗಿರುವ ಶ್ರೀ. KM. ಸುರೇಶ್ ಅವರಿಂದ ರಚಿತವಾದ ಈ ಪುಸ್ತಕವು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಾಗಿ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಉಪಯುಕ್ತವಾಗಲಿದೆ. ಈ ಪುಸ್ತಕವು ಸುಮಾರು ಹತ್ತು ವಿಷಯಗಳ ವಿಷಯ ಸಂಗ್ರಹಣೆಯನ್ನು ಒಳಗೊಂಡಿದೆ. ಈ ಪುಸ್ತಕವು ಪ್ರಸ್ತುತ 12ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯವಿದೆ. |