Description |
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಕೆ. ಎಂ. ಸುರೇಶ್ ರವರು ರಚಿಸಿರುವ "ಪೊಲೀಸ್ ಕಾನ್ಸ್‌ಟೇಬಲ್" ನೇಮಕಾತಿ ಪ್ರಶೋತ್ತರ ಮಾಲಿಕೆ ಎಂಬ ಪುಸ್ತಕವು ಒಟ್ಟು 38 ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯ ಕೀ ಉತ್ತರಗಳ ಸಹಿತ ವಿವರಣಾತ್ಮಕವಾಗಿ ಬಿಡಿಸಲಾಗಿದೆ ಈ ಪುಸ್ತಕದಲ್ಲಿ ಭಾರತದ ಸಂವಿಧಾನ. ಸಾಮಾನ್ಯ ವಿಜ್ಞಾನ, ಇತಿಹಾಸ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಕ್ರೀಡೆಗಳ ಬಗ್ಗೆ ಹಾಗೂ ಪರಿಸರ ಹಾಗೂ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ಹಾಗೂ ಇತರೆ ಎಲ್ಲಾ ವಿಷಯಗಳನ್ನು ಸಹವಿಸ್ತರವಾಗಿ ಈ ಪುಸ್ತಕದಲ್ಲಿ ನೀಡಲಾಗಿದ್ದು ಈ ಪುಸ್ತಕವು Civil PSI Wireless, KSRP, Civil PC, DAR, CAR, KSISF, IRB, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
ವಿಶೇಷವಾಗಿ ಈ ಪುಸ್ತಕದಲ್ಲಿ ಪೂಲೀಸ್ ಇಲಾಖೆಯ ಬಗ್ಗೆ ಮಾಹಿತಿ ಮಾನಸಿಕ ಸಾಮರ್ಥ್ಯ ಹಾಗೂ ಕಂಪ್ಯೂಟರ್ ವಿಷಯವನ್ನು ನಿಡಲಾಗಿದೆ
ಈ ಪುಸ್ತಕವು 11ನೇ ಪರಿಷ್ಕೃತ ಮುದ್ರಣವಾಗಿದೆ |