ಸಮಗ್ರ ವಿಜ್ಞಾನ ಕಣಜ - ನಿರಂಜನಮೂರ್ತಿ | 2005 ಪರೀಷ್ಕೃತ 6ನೇ ಆವೃತ್ತಿ 6th Adition | By NiranjanMurthy
Book Name ಸಮಗ್ರ ವಿಜ್ಞಾನ ಕಣಜ - ನಿರಂಜನಮೂರ್ತಿ | 2005 ಪರೀಷ್ಕೃತ 6ನೇ ಆವೃತ್ತಿ 6th Adition | By NiranjanMurthy
Author Niranjanmurthy
Publisher rithin Publication
Language Kannada
ISBN ______
Stock Left: In Stock: 4
Description ತಮ್ಮ ಪುಸ್ತಕದ ಮೂಲಕವೇ ಅಪಾರ ಮನ್ನಣೆ ಗಳಿಸಿರುವ ಖ್ಯಾತ ಲೇಖಕರಾದ ನಿರಂಜನಮೂರ್ತಿ ರವರಿಂದ ರಚಿತವಾದ ಸಮಗ್ರ ವಿಜ್ಞಾನ ಕಣಜ - ಪುಸ್ತಕವು ವಿಜ್ಞಾನಕ್ಕೆ ಸಂಬಂಧಿಸಿದಂತೆ ಜೀವಶಾಸ್ತ್ರ, ಪರಿಸರ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ ಅನ್ವಯಿಕ ವಿಜ್ಞಾನ ವಿಷಯಗಳನ್ನು ಒಳಗೊಂಡಿದ್ದು ಹಾಗೆ ಹಳೆಯ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆಯನ್ನು ಒಳಗೊಂಡಿರುವ ಕೃತಿಯಾಗಿದೆ. IAS, KAS, PSI, ESI, PDO, SDA, FDA, DED, BED, KPSC GROUP C, POLICE CONSTABLE, RFO, SSC, RAILWAYS, DRFO ಮತ್ತು ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ. ಪುಸ್ತಕದಲ್ಲಿ 5 ರಿಂದ 12 ನೇ ತರಗತಿವರೆಗಿನ ವಿಜ್ಞಾನ ವಿಷಯದ ಪ್ರಮುಖ ಮುಖ್ಯಾಂಶಗಳನ್ನು ಅಳವಡಿಸಲಾಗಿದೆ. 2025 ರ ಪರಿಷ್ಕೃತ 6ನೇ ಆವೃತ್ತಿ ಇದಾಗಿರುತ್ತದೆ.