ಸ್ಪರ್ಧಾ ಇತಿಹಾಸ - ಮಂಜುನಾಥ ಆರ್ | 2025 ಹರಿಷ್ಕೃತ 7ನೇ ಆವೃತ್ತಿ Latest Edition | Indian History By Manjunatha R
Book Name ಸ್ಪರ್ಧಾ ಇತಿಹಾಸ - ಮಂಜುನಾಥ ಆರ್ | 2025 ಹರಿಷ್ಕೃತ 7ನೇ ಆವೃತ್ತಿ Latest Edition | Indian History By Manjunatha R
Author Manjunath R
Publisher Manjunath R
Language Kannada
ISBN ______
Stock Left: In Stock: 4
Description ತಮ್ಮ ಪುಸ್ತಕದ ಮೂಲಕವೇ ಅಪಾರ ಮನ್ನಣೆ ಗಳಿಸಿರುವ ಖ್ಯಾತ ಲೇಖಕರಾದ ಮಂಜುನಾಥ ಆರ್ ರವರಿಂದ ರಚಿತವಾದ ಸ್ಪರ್ಧಾ ಇತಿಹಾಸ ಪುಸ್ತಕವು ಪ್ರಾಚೀನ ಭಾರತದ ಇತಿಹಾಸ, ಮಧ್ಯಕಾಲೀನ ಭಾರತದ ಇತಿಹಾಸ, ಆಧುನಿಕ ಭಾರತದ ಇತಿಹಾಸ, ಕರ್ನಾಟಕ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟ ವಿಭಾಗಗಳ ಸಂಪೂರ್ಣ ಮಾಹಿತಿಯನೊಳಗೊಂಡಿದೆ. ಪುಸ್ತಕದಲ್ಲಿ 5 ರಿಂದ 12 ನೇ ತರಗತಿವರೆಗಿನ ಇತಿಹಾಸ ವಿಷಯದ ಪ್ರಮುಖ ಮುಖ್ಯಾಂಶಗಳನ್ನು ಅಳವಡಿಸಲಾಗಿದೆ. ಇತಿಹಾಸಕ್ಕೆ ಸಂಬಂದಿಸಿದ ಪ್ರಾಚೀನ, ಮಧ್ಯಕಾಲೀನ, ಆಧುನಿಕ, ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಇತಿಹಾಸ ವಿಷಗಳನ್ನು ಒಳಗೊಂಡಿದೆ. ಪುಸ್ತಕವನ್ನು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವಂತೆ ನೂತನ ಪಠ್ಯಕ್ರಮದನುಸಾರ ರಚಿಸಲಾಗಿದೆ. 2025 ರ ಪರಿಷ್ಕೃತ ಆವೃತ್ತಿ ಇದಾಗಿರುತ್ತದೆ.