Excellent ಇತಿಹಾಸ | ಕೆ.ಎ ಮಾರೇಗೌಡ | K . A Maregouda
Book Name Excellent ಇತಿಹಾಸ | ಕೆ.ಎ ಮಾರೇಗೌಡ | K . A Maregouda
Author ಕೆ . ಎ ಮಾರೇಗೌಡ
Publisher ಹೊಂಗಿರಣ ಪ್ರಕಾಶನ
Language Kannada
ISBN ______
Stock Left: In Stock: 4
Description ಈ ಪುಸ್ತಕವು ಪ್ರಾಚೀನ ಭಾರತದ ಇತಿಹಾಸ, ಮಧ್ಯಕಾಲೀನ ಭಾರತದ ಇತಿಹಾಸ, ಆಧುನಿಕ ಭಾರತದ ಇತಿಹಾಸ ಮತ್ತು ಕರ್ನಾಟಕದ ಇತಿಹಾಸ ವಿಷಯಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿದೆ. PC ಯಿಂದ IAS ವರೆಗಿನ ಎಲ್ಲಾ ಪರಿಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. NCERT DSERT ಹಾಗೂ ಎಲ್ಲಾ ಸರ್ಕಾರಿಪುಸ್ತಕಗಳನ್ನು ಅಧ್ಯಯನ ನಡೆಸಿ KPSC KEA ಪಠ್ಯಕ್ರಮದಂತೆ ರಚಿಸಲಾಗಿದೆ. ಈ ಪುಸ್ತಕವು 4 ನೇ ಪರಿಷ್ಕೃತ ಮುದ್ರಣವಾಗಿದೆ. ಈ ಪುಸ್ತಕವು IAS KAS PSI PDO FDA SDA PC B Ed D Ed TET ಮತ್ತು CET ಹಾಗೂ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.
3458
22:39/06/07/2025