


Book Name | KAR-TET ಪ್ರಶ್ನಾಕೋಶ |
Author | Sunstar |
Publisher | Sunskar publisher |
Language | Kannada |
ISBN | ______ |
Stock Left: | In Stock: 4 |
Description | KAR TET ಪ್ರಶ್ನಾಕೋಶ ಪುಸ್ತಕವು ಸನ್ ಸ್ಟಾರ್ ರವರಿಂದ ರಚಿತವಾಗಿದೆ. ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಉತ್ತಮ ಪುಸ್ತಕವಾಗಿದ್ದು ಈ ಪುಸ್ತಕವು ಪತ್ರಿಕೆ - 1 (1ರಿಂದ 5ನೇ ತರಗತಿಯವರೆಗೆ) ಮತ್ತು ಪತ್ರಿಕೆ - 2 (6 ರಿಂದ 8ನೇ ತರಗತಿಯವರೆಗೆ)ಈ ಹಿಂದೆ ನಡೆದಿರುವ KAR TET 2014, 2015, 2017, 2019 ಮತ್ತು 2020 ರವರಿಗೆ ನಡೆದಿರವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಜೊತೆಗೆ ಉತ್ತರವನ್ನು ಒಳಗೊಂಡಿರುವ ಪುಸ್ತಕವಾಗಿದೆ. |