Top Exams ಸಾಮಾನ್ಯ ಕನ್ನಡ general Kannada| ಸಂಜೀವವಿ ರಾಯ್ಕರ್
Book Name Top Exams ಸಾಮಾನ್ಯ ಕನ್ನಡ general Kannada| ಸಂಜೀವವಿ ರಾಯ್ಕರ್
Author ಸಂಜೀವ ವಿ ರಾಯ್ಕರ್
Publisher ಟಾಪ್ ಎಕ್ಸಾಮ್ಸ್ ಪಬ್ಲಿಕೇಶನ್ಸ್
Language Kannada
ISBN ----------
Stock Left: In Stock: 2
Description

ಸಾಮಾನ್ಯ ಕನ್ನಡ

ಸ್ಪರ್ಧಾರ್ಥಿಗಳಿಗೆ ಪರೀಕ್ಷೆಗೆ ಎಷ್ಟು ಬೇಕೋ ಅಷ್ಟೇ!

ಸಾಮಾನ್ಯ ಕನ್ನಡ ಪುಸ್ತಕವನ್ನು KPSC ಪಠ್ಯಕ್ರಮ ಆಧರಿಸಿ 6-10 ಪುಸ್ತಕಗಳ ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಆಧರಿಸಿ ರಚಿಸಲಾಗಿದೆ.

ಅಭ್ಯಾಸವಾರು ಪ್ರಶ್ನೋತ್ತರಗಳೊಂದಿಗೆ ಕನ್ನಡ ವ್ಯಾಕರಣ, ಸಾಹಿತ್ಯ ಮತ್ತು ಕಾವ್ಯ ಮೀಮಾಂಸೆಯನ್ನು ಪರೀಕ್ಷಾ ದೃಷ್ಟಿಯಿಂದ ಹಂತ ಹಂತವಾಗಿ ಬಿಡಿಸಲಾಗಿದೆ.

ಇದು KPSC Group -C,SDA/FDA/KTET,HSTR,GPSTR,PDO, ಅಬಕಾರಿ ಪ್ರಶ್ನೆ ಪತ್ರಿಕೆಗಳ ಅನುಭವದಿಂದ "ಸಂಜೀವ್ ವಿ ರಾಯ್ಕರ್ "ರವರು ರಚಿಸಿದ ಪುಸ್ತಕವಾಗಿದೆ.