ಗಂಧದ ಗುಡಿ ಅರಣ್ಯ ರಕ್ಷಕ ನೇಮಕಾತಿ | 2nd edition 2024
Book Name ಗಂಧದ ಗುಡಿ ಅರಣ್ಯ ರಕ್ಷಕ ನೇಮಕಾತಿ | 2nd edition 2024
Author ಕೊಟ್ರೇಶ್ ದಾನಮ್ಮನವರ್
Publisher ಗ್ರೀನ್ ಆರ್ಮಿ ಪಬ್ಲಿಕೇಶನ್
Language Kannada
ISBN ----------
Stock Left: In Stock: 1
Description

ಗಂಧದ ಗುಡಿ

ಗಂಧದ ಗುಡಿ ಪುಸ್ತಕವು ವಿಶೇಷವಾಗಿ ಅರಣ್ಯ ರಕ್ಷಕ/ಗಸ್ತು ಅರಣ್ಯ ಪಾಲಕ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗಾಗಿ ರಚಿಸಲಾಗಿದೆ.

ಇದರಲ್ಲಿ ನೇಮಕಾತಿ ಹಂತಗಳು, ಅರಣ್ಯ ಇಲಾಖೆ, 2010-22 ರವರಿಗೆ ನಡೆದ ಅರಣ್ಯ ರಕ್ಷಕ ಪ್ರಶ್ನೆ ಪತ್ರಿಕೆಗಳ ಬಗ್ಗೆ ವಿವರಿಸಲಾಗಿದೆ.

ಇದರಲ್ಲಿ ಗಣಿತ , ವಿಜ್ಞಾನ, ಭೂಗೋಳ, ಇತಿಹಾಸ, ಸಂವಿಧಾನ ,ಸಾಮಾನ್ಯ ಜ್ಞಾನ ವಿಷಯಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಲಾಗಿದೆ.

ವಿಶೇಷತೆ:

ಈ ಪುಸ್ತಕವನ್ನು ಅರಣ್ಯ ರಕ್ಷಕ ರಾಗಿ ಸೇವೆ ಸಲ್ಲಿಸುತ್ತಿರುವ "ಕೊಟ್ರೇಶ್ ದಾನಮ್ಮ"ನವರ್ 12 ವರ್ಷಗಳ ಪರೀಕ್ಷೆಗಳ ಅನುಭವದಿಂದ ರಚಿಸಿದ್ದಾರೆ.

ಇದನ್ನು ಅರಣ್ಯ ರಕ್ಷಕರಾಗಿರುವ ಹಾಗೂ 12 ವರ್ಷಗಳ ಪರೀಕ್ಷೆಗಳ ಅನುಭವ ಹೊಂದಿರುವ 'ಕೊಟ್ರೇಶ್ ದಾನಮ್ಮ'ನವರ್ ರಚಿಸಿದ ಇತ್ತೀಚಿನ 2ನೇ ಮುದ್ರಣವಾಗಿದೆ

3458
10:15/16/11/2024