


Book Name | ಭಾರತದ ಸ್ವಾತಂತ್ರ್ಯ ಹೋರಾಟ - ಡಾ. ಕೆ. ಸದಾಶಿವ |
Author | ಡಾ.ಕೆ. ಸದಾಶಿವ |
Publisher | ಪ್ರಿಯದರ್ಶಿನಿ ಪ್ರಕಾಶನ, ಮೈಸೂರು |
Language | Kannada |
ISBN | _____ |
Stock Left: | Out Of Stock |
Description | "ಭಾರತದ ಸ್ವಾತಂತ್ರ್ಯ ಹೋರಾಟ " ಪುಸ್ತಕ ವು -ಡಾ. ಕೆ. ಸದಾಶಿವ ಅವರಿಂದ ರಚಿಸಲ್ಪಟ್ಟಿರುತ್ತದೆ. ಈ ಪುಸ್ತಕವು 1857 ರಿಂದ 1961ರವರೆಗಿನ ಬ್ರಿಟಿಷ್ ಸಾಮ್ರಾಜ್ಯದ ಎಲ್ಲಾ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು ಮತ್ತು ಹಲವಾರು ಘಟನೆಗಳನ್ನು ವಿವರಣಾತ್ಮಕವಾಗಿ ಒಳಗೊಂಡಿರುತ್ತದೆ . ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿರುತ್ತದೆ |