"ಐರಾ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ"

Share On:

"ಐರಾ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ"
Book Name "ಐರಾ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ"
Author Lalsab PSI
Publisher AYRA PUBLISHER
Language Kannada
ISBN ----------
Stock Left: In Stock: 48
Description

ಐರಾ ಅಕಾಡೆಮಿ ಯುಟ್ಯೂಬ್ ಚಾನೆಲ್ ನ  ಗೌರವ ಮಾರ್ಗದರ್ಶಕರಾದ ಶ್ರೀ ಲಾಲ್ ಸಾಬ್ ಪಿಎಸ್ಐ ಇವರ ಮಾರ್ಗದರ್ಶನದಲ್ಲಿ ರಚನೆಗೊಂಡಿರುವ "ಐರಾ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ" ಪುಸ್ತಕವು ಪ್ರಸ್ತುತ ಬದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ಸ್ಪರ್ಧಾರ್ಥಿಗಳಲ್ಲಿ ಇರಲೇಬೇಕಾದಂತಹ ವಿಜ್ಞಾನದ ಪುಸ್ತಕವಾಗಿದೆ!

ಪುಸ್ತಕದ ವಿಶೇಷತೆ :ಈ ಪುಸ್ತಕವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವಂತಹ ಎಲ್ಲಾ ಪರೀಕ್ಷೆಗಳಿಗೆ ಓದಲೇಬೇಕಾದ ಪುಸ್ತಕವಾಗಿದ್ದು,  ಸಂಪೂರ್ಣವಾಗಿ NCERT, DSERT ಅಧರಿಸಿ ಹಾಗೂ AI TECHNOLOGY ಬಳಸಿ ರಚಿಸಲಾಗಿದೆ.


ಪುಸ್ತಕವು ಯಾರಿಗೆ ಅನುಕೂಲ? ಈ ಪುಸ್ತಕವು ಕೇಂದ್ರ ಸರ್ಕಾರದ ವಿವಿಧ ಪರೀಕ್ಷಾ ಪ್ರಾಧಿಕಾರಗಳಾದ UPSC, SSC, RRB etc ಮತ್ತು ರಾಜ್ಯ ಸರ್ಕಾರದ KPSC, KEA, KSP ಹಾಗೂ ಇತರೆ ರಾಜ್ಯಗಳ ಪರೀಕ್ಷಾ ಪ್ರಾಧಿಕಾರಗಳು ನಡೆಸುವ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಳಿ ಮಾಡಿಸಿರುವಂತಹ ಪುಸ್ತಕವಾಗಿದೆ!!!


ಈ ಪುಸ್ತಕ ಒಳಗೊಂಡಿರುವ ವಿಷಯಗಳು

1) ಸಂಪೂರ್ಣ ಜೀವಶಾಸ್ತ್ರ

2) ಸಂಪೂರ್ಣ ರಾಸಾಯನಶಾಸ್ತ್ರ

3) ಸಂಪೂರ್ಣ ಭೌತಶಾಸ್ತ್ರ

4) ಪ್ರಮುಖ ಅನ್ವಯ ವಿಜ್ಞಾನ

5) ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಾಯಗಳು

6) ಪ್ರಮುಖವಾದ ಪರಿಸರ ವಿಜ್ಞಾನದ ಅಧ್ಯಾಯಗಳು

7) ವಿಜ್ಞಾನದ ಪ್ರಚಲಿತ ಘಟನೆಗಳು

Number Of Pages 594
Price
Rs 419 (Rs 599) 30.00% OFF
Buy
Recent Reviews
Gundamma
21:04/03/09/2026

Deekshith S.N.
06:19/01/09/2026

I booked 2 books but ur not responding to my call how can I contact u after payment I shared my screenshot to ur number u r not responding how can I recieve my books

Dhanalakshmi ST
09:18/27/08/2026

Manjula
16:24/26/08/2026

Add Review