SSC ಕಾನ್ಸೆಬಲ್ (GD) ನೇಮಕಾತಿ ಪರೀಕ್ಷಾ ಕೈಪಿಡಿ - ಸನ್ ಸ್ಟಾರ್ ಪಬ್ಲಿಕೇಷನ್

Share On:

SSC ಕಾನ್ಸೆಬಲ್ (GD) ನೇಮಕಾತಿ ಪರೀಕ್ಷಾ ಕೈಪಿಡಿ - ಸನ್ ಸ್ಟಾರ್ ಪಬ್ಲಿಕೇಷನ್
Book Name SSC ಕಾನ್ಸೆಬಲ್ (GD) ನೇಮಕಾತಿ ಪರೀಕ್ಷಾ ಕೈಪಿಡಿ - ಸನ್ ಸ್ಟಾರ್ ಪಬ್ಲಿಕೇಷನ್
Author SunStar
Publisher SunStar Publisher
Language Kannada
ISBN ---------
Stock Left: In Stock: 4
Description

SSC ಕಾನ್ಸೆಬಲ್ (GD) ನೇಮಕಾತಿ ಪರೀಕ್ಷಾ ಕೈಪಿಡಿ - ಸನ್ ಸ್ಟಾರ್ ಪಬ್ಲಿಕೇಷನ್ | Buy Now SSC ಕಾನ್ಸೆಬಲ್ (GD) ನೇಮಕಾತಿ ಪರೀಕ್ಷಾ ಕೈಪಿಡಿ ಡಿ.ಎನ್‌.ಮಂಜುನಾಥ್ ಅವರಿಂದ ರಚಿಸಲ್ಪಟ್ಟಿದ್ದು, BSF, NIA, CISF, ITBP, SSB, CRPF, ASSAMRIFIES ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ. ಈ ಪಠ್ಯಕ್ರಮವು ಸಾಮಾನ್ಯ ಬುದ್ದಿವಂತಿಕೆ ಮತ್ತು ಸೂಕ್ತ ಕಾರಣ ಕೊಡುವಿಕೆ, ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಜಾಗೃತಿ, ಪ್ರಾಥಮಿಕ ಗಣಿತ, ಇಂಗ್ಲಿಷ್ ಹಾಗೂ ಪ್ರಚಲಿತಘಟನೆಗಳು ಮತ್ತು ಇನ್ನಿತರ ವಿಷ್ಯವಾರುಗಳನ್ನು ಒಳಗೊಂಡಿರುವಂತಹ ಪುಸ್ತಕವಾಗಿದೆ.

Number Of Pages 544
Price
Rs 306 (Rs 450) 32% OFF
Buy

Add Review

All Books