

Geography of India - Dr.Ranganath

Book Name | Geography of India - Dr.Ranganath |
Author | Dr.Ranganath |
Publisher | Mysuru Book House |
Language | English |
ISBN | _____ |
Stock Left: | Out of Stock |
Description | Geography of India ಪುಸ್ತಕವು ಡಾಕ್ಟರ್ ರಂಗನಾಥ್ ಅವರಿಂದ ರಚಿಸಲ್ಪಟ್ಟಿರುತ್ತದೆ 2020 ರ ಪರಿಷ್ಕೃತ ಹೊಸ ಆವ್ರೃತ್ತಿ ಯ ಮುದ್ರಣ ವಾಗಿರುತ್ತದೆ ಈ ಪುಸ್ತಕವು ಭಾರತದ ಭೌತಿಕ ಹಿನ್ನಲೆ, ಜನಸಂಖ್ಯೆ, ಸಾರಿಗೆ ಯ ಸಮಗ್ರ ಸಂಪೂರ್ಣ ವಿವರಣೆಯನ್ನು ಒಳಗೊಂಡಿರುತ್ತದೆ ಈ ಪುಸ್ತಕವು ಸಂಶೋಧನೆ ವಿದ್ಯಾರ್ಥಿಗಳಿಗೆ, ಪದವಿ ಸ್ನಾತಕೋತ್ತರ ಪದವಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿರುತ್ತದೆ ಈ ಪುಸ್ತಕವು English ಮಾಧ್ಯಮದ ಅತ್ಯುತ್ತಮ ಪುಸ್ತಕವಾಗಿರುತ್ತದೆ. ಈ ಪುಸ್ತಕವು ಭಾರತದ ಭೂಗೋಳಶಾಸ್ತ್ರದ ಸಂಕ್ಷಿಪ್ತ ಸಂಪೂರ್ಣ ವಿವರಣೆಯನ್ನು ಒಳಗೊಂಡಿರುತ್ತದೆ ಭಾರತದ ಭೌಗೋಳಿಕ ಭೌತಿಕ ಹಿನ್ನೆಲೆ, ಜನಸಂಖ್ಯೆ ಪ್ರವಾಸೋದ್ಯಮ, ಆರ್ಥಿಕತೆ, ಯ ಸಂಪೂರ್ಣ ವಿವರಣೆಯನ್ನು ಒಳಗೊಂಡಿರುತ್ತದೆ. ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರಿಗಳಿಗೆ ತುಂಬಾ ಉಪಯುಕ್ತವಾಗಿರುತ್ತದೆ. |
Number Of Pages | 431 |
Price |
Rs 499 (Rs 525) 5.00% OFF |