ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ - 3 Vinod Kadkol | 2017 - 2020 | KAS Prelims Question Bank

Share On:

ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ -  3 Vinod Kadkol | 2017 - 2020 | KAS Prelims Question Bank
Book Name ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ - 3 Vinod Kadkol | 2017 - 2020 | KAS Prelims Question Bank
Author Vinod Kadakola
Publisher Genius Books
Language Kannada
ISBN _____
Stock Left: Out Of Stock
Description

"ಜೀನಿಯಸ್ KAS ಪ್ರಶ್ನೋತ್ತರ"    
ಪುಸ್ತಕ ವು ವಿನೋದ್  ಕಡಕೋಳ  ಅವರಿಂದ ರಚಿಸಲ್ಪಟ್ಟಿರುತ್ತದೆ.

ಈ ಪುಸ್ತಕವು 3 ನೇ ಪರಿಷ್ಕೃತ ಮುದ್ರಣವಾಗಿರುತ್ತದೆ.

ಈ ಪುಸ್ತಕವು  2017-2020 ರ ವರೆಗಿನ  KAS Prelims ಪರಿಕ್ಷೆ ಯ ಪ್ರಶ್ನೋತ್ತರಗಳನ್ನು   ಒಳಗೊಂಡಿರುತ್ತದೆ.

 ಈ  ಪುಸ್ತಕವು KPSC ನಡೆಸುವ  KAS  ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ 1 ಹಾಗೂ 2 ರ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆಗಳನ್ನು  ಒಳಗೊಂಡಿರುತ್ತದೆ.

ವಿಶೇಷವಾಗಿ 2017 ರಿಂದ 2020 ರ ವರೆಗಿನ ಎಲ್ಲಾ ಪ್ರಶ್ನೆ ಪತ್ರಿಕೆಗಳ ಸ್ಪಷ್ಟವಾದ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿರುತ್ತದೆ.
 

Number Of Pages 336
Price
Rs 210 (Rs 300) 30% OFF
Buy

Add Review

All Books